Sunday, July 5, 2009

ರಾಗ ಲಹರಿ








ಹ್ಯಾಪಿ ಬತರ್್ ಡೇ ಪ್ರಣಮ್ಯ

ನಮ್ಮ ಮಗಳು ಪ್ರಣಮ್ಯ ಗುರುವಾರ (ಜುಲೈ 2) ಮೊದಲನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಳು.
ಟೈಮ್ಸ್ ಆಫ್ ಇಂಡಿಯಾ ಕನ್ನಡ ಪತ್ರಿಕೆಯ ಸಹೋದ್ಯೋಗಿ ಮಿತ್ರರಾದ ಶ್ರೀವತ್ಸ ನಾಡಿಗ್, ಮಂಜುನಾಥ ಚಾಂದ್, ವಾದಿರಾಜ ದೇಸಾಯಿ, ರಾಮಸ್ವಾಮಿ, ಶ್ರೀಪಾದ ಭಟ್, ಗಣೇಶ್ ಯಲ್ಲಾಪುರ, ರಾಜೀವ್ ದೇವಾಡಿಗ, ಎಂಕೆ ವಿನಯ್, ಕೆಎಸ್ ಜಗನ್ನಾಥ್, ವಿಶ್ವನಾಥ್ ಕೋಟಿ, ಎಆರ್ ವೆಂಕಟೇಶ್, ಬಾಲಮುರಳೀ ಕೃಷ್ಣ, ಮುರಳೀ ಕೃಷ್ಣ, ನಾಗರಾಜ ಭಟ್, ಎಂ. ಮಹೇಶ್, ಕಿರಣ್, ಶಶಿಧರ್, ಉದಯ್ ಕುಮಾರ್, ಬಸವರಾಜ್, ಗಿರೀಶ್ ದೇಶಪಾಂಡೆ, (ನಂದೀಶ್ ದುಗಡಿಹಳ್ಳಿ ಎಸ್ಸೆಮ್ಮೆಸ್ ಮೂಲಕ ಶುಭ ಕೋರಿದರು) ರಾಜಲಕ್ಷ್ಮಿ ಕೋಡಿಬೆಟ್ಟು, ಸುಮಂಗಲಾ, ಸುಮನ್ ಪ್ರಿಯಾ ಮೆಂಡೋನ್ಸ, ಬಬಿತಾ, ಪುಷ್ಪಾ ದೇವರಾಜ್, ಲಾವಣ್ಯ, ಶೈಲಾ, ನೇತ್ರಾವತಿ ಹಾಗೂ ಸಂತೋಷ್, ಉದಯವಾಣಿಯಿಂದ ಮಲ್ಲಿಕಾ ಚರಣ್ ವಾಡಿ, ವಿಜಯ್ ಕನರ್ಾಟಕದಿಂದ ಎಂಆರ್ ದಿಂಡಲಕೊಪ್ಪ, ಎಸ್ಆರ್ ರಮೇಶ್, ಸಂಯುಕ್ತ ಕನರ್ಾಟಕದಿಂದ ಮಂಜುನಾಥ್, ಟಿವಿ 9ನಿಂದ ವೈಎಂ ನಾಗಭೂಷಣ್, ಸುವರ್ಣ ವಾಹಿನಿ ನೇರಲಗುಡ್ಡ ಲಿಂಗರಾಜು, ಕೆಎಸ್ಸಿಎ ಅಂಪೈರ್ ರಾಘವೇಂದ್ರ ಪ್ರಭು, ದೂರದರ್ಶನ ವಾತರ್ಾ ವಾಚಕಿ ಸೌಮ್ಯ ಆಗಮಿಸಿ ಕಾರ್ಯಕ್ರಮಕ್ಕೆ ಕಳೆಗಟ್ಟಿಸಿದರು. ನಮ್ಮ ಕುಟುಂಬದ ಎಲ್ಲಾ ಬಂಧುಗಳು, ನನ್ನ ಶಾಲಾ = ಕಾಲೇಜು ದಿನಗಳ ಸ್ನೇಹಿತರು ಬಂದಿದ್ದರು.
ಮುಂಜಾನೆಯಿಂದ ಓಡಾಡಿ ಸುಸ್ತಾಗಿದ್ದ ಪ್ರಣಮ್ಯ ಸ್ವಲ್ಪ ನಗು, ಸ್ವಲ್ಪ ಅಳುವಿನಿಂದ ಎಲ್ಲರನ್ನೂ ಸ್ವಾಗತಿಸಿದಳು. ನಗುತ್ತ, ಅಳುತ್ತ, ಕೋಪದಿಂದ, ಮೋಜಿನಿಂದ ಕ್ಯಾಮೆರಾ ಎದುರು ಹಲವು ಪೋಸ್ ನೀಡಿದಳು.
ಅವಳ ವಿವಿಧ ಭಾವ ಭಂಗಿಯ ಕೆಲವು ಛಾಯಾ ಚಿತ್ರಗಳು ಇಲ್ಲಿವೆ.
ಪ್ರೀತಿಯಿಟ್ಟು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು.

ನಿಮ್ಮ ಆತ್ಮೀಯ
ರಾಘವೇಂದ್ರ ಗಣಪತಿ ಮತ್ತು ಗೀತಾ ರಾಘವೇಂದ್ರ ಗಣಪತಿ

No comments:

Post a Comment